ಬೆಂಗಳೂರಲ್ಲಿ ಇನ್ಮುಂದೆ ಕುಡಿದು ಗಾಡಿ ಓಡಿಸಿದರೆ ಲಾಕ್ ಆಗ್ತಿ ಹುಷಾರ್

ಬೆಂಗಳೂರು,ಆ.23-ನಗರದಲ್ಲಿ ಅಪಘಾತಗಳನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಚಾರಿ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮದ್ಯಪಾನ ತಪಸಣಾ ವಿಶೇಷ ಕಾರ್ಯಾಚರಣೆ ನಡೆಸಲು ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಸೂಚನೆ ನೀಡಿದ್ದಾರೆ. ಗುರುವಾರದಿಂದ ಭಾನುವಾರದವರೆಗೂ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವ ಸವಾರರು ಹಾಗೂ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲು ನಗರ ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಎಲ್ಲಾ ಪಿಎಸ್ಐಗಳು ಕಡ್ಡಾಯವಾಗಿ ಇದರಲ್ಲಿ ಪಾಲ್ಗೊಳ್ಳಬೇಕು, ಠಾಣಾ ವ್ಯಾಪ್ತಿಯಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಜಂಕ್ಷನ್ಗಳಲ್ಲಿ ಮಾತ್ರ ಪ್ರಕರಣ ದಾಖಲಿಸಬೇಕು. ಈ … Continue reading ಬೆಂಗಳೂರಲ್ಲಿ ಇನ್ಮುಂದೆ ಕುಡಿದು ಗಾಡಿ ಓಡಿಸಿದರೆ ಲಾಕ್ ಆಗ್ತಿ ಹುಷಾರ್