ಛತ್ತೀಸ್‍ಗಢ : ಆಕಸ್ಮಿಕ ಗುಂಡು ಹಾರಿ ಜಿಲ್ಲಾ ಮೀಸಲು ಪಡೆ ಕಾನ್ಸ್‌ಟೇಬಲ್‌ ಸಾವು

ರಾಯ್‍ಪುರ, ಅ 24-ಛತ್ತೀಸ್‍ಗಢದ ದಾಂತೇವಾಡ ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಬಂದೂಕು ಗುಂಡು ಹಾರಿ ಜಿಲ್ಲಾ ಮೀಸಲು ಪಡೆ (ಡಿಆರ್‍ಜಿ) ಕಾನ್ಸ್‌ಟೇಬಲ್‌ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮತ್ತೊಬ್ಬ ಪೊಲೀಸ್ ಪೇದೆ ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಸುಮಾರು ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ರಾಜ್ಯ ಪೊಲೀಸ್‍ನ ಎರಡೂ ಘಟಕಗಳಾದ ಡಿಆರ್‍ಜಿ ಮತ್ತು ಬಸ್ತಾರ್ ಫೈಟರ್‍ನ ಜಂಟಿ ತಂಡವು ಬಾರ್ಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಂತೇವಾಡ-ನಾರಾಯಣಪುರ … Continue reading ಛತ್ತೀಸ್‍ಗಢ : ಆಕಸ್ಮಿಕ ಗುಂಡು ಹಾರಿ ಜಿಲ್ಲಾ ಮೀಸಲು ಪಡೆ ಕಾನ್ಸ್‌ಟೇಬಲ್‌ ಸಾವು