ಇಂದು ಸಂಜೆ ಕಾಂಗ್ರೆಸ್‌‍ ಸಂಸದೀಯ ಸಭೆ, ವಿಪಕ್ಷ ನಾಯಕನಾಗಿ ರಾಹುಲ್‌ ಆಯ್ಕೆ ಸಾಧ್ಯತೆ

ನವದೆಹಲಿ, ಜೂ.8- ಕಾಂಗ್ರೆಸ್‌‍ ಸಂಸದೀಯ ಪಕ್ಷದ ಸಭೆ ಇಂದು ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ನಡೆಯಲಿದ್ದು, ರಾಹುಲ್‌ಗಾಂಧಿಯವರು ವಿರೋಧಪಕ್ಷದ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಲೋಕಸಭೆ ಮತ್ತು ರಾಜ್ಯಸಭೆ ಪಕ್ಷದ ಸಂಸದ ಸಭೆಯಲ್ಲಿ ಸೋನಿಯಾಗಾಂಧಿಯವರು ಕಾಂಗ್ರೆಸ್‌‍ ಸಂಸದೀಯ ಪಕ್ಷದ ಅಧ್ಯಕ್ಷರಾಗಿ ಮರು ಆಯ್ಕೆಯಾಗುವ ಸಾಧ್ಯತೆಯಿದೆ. ಇಂದು ಸಂಜೆ ನಡೆಯಲಿರುವ ಸಭೆಯಲ್ಲಿ ಈ ನಿರ್ಧಾರ ಹೊರಬೀಳಲಿದೆ. ಕಾಂಗ್ರೆಸ್‌‍ ಪಕ್ಷ ಸಂಜೆ ಸಂಸದರ ಸಭೆ ಕರೆದಿದ್ದು, ಗೆಲುವಿನ ಸಂಭ್ರಮದ ಜೊತೆಗೆ ಸೋಲಿನ ಪರಾಮರ್ಶೆ ನಡೆಯಲಿದೆ. ಹಾಗೆಯೇ ಲೋಕಸಭೆಯಲ್ಲಿ ತಮ ನಾಯಕನ ಹೆಸರನ್ನು ನಿರ್ಧರಿಸಲಿದೆ.ಪಕ್ಷದ … Continue reading ಇಂದು ಸಂಜೆ ಕಾಂಗ್ರೆಸ್‌‍ ಸಂಸದೀಯ ಸಭೆ, ವಿಪಕ್ಷ ನಾಯಕನಾಗಿ ರಾಹುಲ್‌ ಆಯ್ಕೆ ಸಾಧ್ಯತೆ