ರಾಹುಲ್ ‘ಮಾರ್ಗದರ್ಶಕ’ ಸ್ಯಾಮ್‌ ಪಿತೋಡಾ ಮೇಲೆ ಯಲಹಂಕದ ಬಳಿ ಭೂಮಿ ಕಬಳಿಕೆ ಆರೋಪ

ಬೆಂಗಳೂರು, ಮೇ 10- ಸದಾ ಒಂದಲ್ಲೊಂದು ವಿವಾದಗಳನ್ನು ಸೃಷ್ಟಿಸಿ ಪಕ್ಷಕ್ಕೆ ಮುಜುಗರ ಉಂಟುಮಾಡಿ ಮೂರು ದಿನಗಳ ಹಿಂದೆಯಷ್ಟೇ ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದ ಸ್ಯಾಮ್‌ ಪಿತೋಡಾ ಅವರ ಮೇಲೆ ಅಕ್ರಮವಾಗಿ ಅರಣ್ಯ ಭೂಮಿಯನ್ನು ಕಬಳಿಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಯಲಹಂಕದ ಜರಕಬಂಡೆ ಕಾವಲ್‌ನಲ್ಲಿರುವ ಸ್ಥಳೀಯ ಆರೋಗ್ಯ ಸಂಪ್ರದಾಯಗಳ ಪುನರುಜ್ಜೀವನದ ಫೌಂಡೇಷನ್‌ ಅಧ್ಯಕ್ಷರಾಗಿದ್ದ ವೇಳೆ ಅಕ್ರಮವಾಗಿ ಅರಣ್ಯ ಭೂಮಿಯನ್ನು ಕಬಳಿಕೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯ ಆರೋಗ್ಯ ಸಂಪ್ರದಾಯಗಳ ಪುನರುಜ್ಜೀವನದ ಫೌಂಡೇಷನ್‌ … Continue reading ರಾಹುಲ್ ‘ಮಾರ್ಗದರ್ಶಕ’ ಸ್ಯಾಮ್‌ ಪಿತೋಡಾ ಮೇಲೆ ಯಲಹಂಕದ ಬಳಿ ಭೂಮಿ ಕಬಳಿಕೆ ಆರೋಪ