ಯುಪಿಯಲ್ಲಿ ಕಾಂಗ್ರೆಸ್‌‍-ಎಸ್‌‍ಪಿ ಮೈತ್ರಿ ಕ್ಷೀಣ

ಲಕ್ನೋ,ಸೆ.27- ಉತ್ತರ ಪ್ರದೇಶ ವಿಧಾನಸಭಾ ಉಪ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆಗಳನ್ನು ತೀವ್ರಗೊಳಿಸಿವೆ.ಲೋಕಸಭೆ ಚುನಾವಣೆ ನಂತರ ನಡೆಯುತ್ತಿರುವ ಈ ಉಪ ಚುನಾವಣೆಯಲ್ಲಿ ಎಸ್‌‍ಪಿ- ಕಾಂಗ್ರೆಸ್‌‍ ಮೈತ್ರಿಯ ವ್ಯಾಪ್ತಿ ಕ್ಷೀಣಿಸಿರುವುದರಿಂದ ಕಾಂಗ್ರೆಸ್‌‍ ಎಲ್ಲಾ 10 ಸ್ಥಾನಗಳಲ್ಲಿ ತನ್ನ ಪ್ರಭಾವ ಮೂಡಿಸಲು ಪ್ರಾರಂಭಿಸಿದೆ. ಇದೇ ಸಮಯದಲ್ಲಿ, ಮೂರು ವಿಧಾನಸಭಾ ಸ್ಥಾನಗಳು ತನಗೆ ಹೆಚ್ಚು ಸೂಕ್ತ ಎಂದು ಪರಿಗಣಿಸಿವೆ. ವಾಸ್ತವವಾಗಿ ಹರಿಯಾಣ ಮತ್ತು ಜಮು ಮತ್ತು ಕಾಶೀರ ಚುನಾವಣೆಗಳ ನಂತರ, ಉತ್ತರಪ್ರದೇಶದಲ್ಲಿ ಉಪಚುನಾವಣೆ ಪ್ರಕ್ರಿಯೆಯು ವೇಗ ಪಡೆಯುತ್ತಿದೆ. ಕರ್ಹಾಲ್‌, ಮಿಲ್ಕಿಪುರ್‌, ಕತೇಹಾರಿ, … Continue reading ಯುಪಿಯಲ್ಲಿ ಕಾಂಗ್ರೆಸ್‌‍-ಎಸ್‌‍ಪಿ ಮೈತ್ರಿ ಕ್ಷೀಣ