ಹುಟ್ಟು ಹಬ್ಬದ ಸಂಭ್ರಮದಲ್ಲಿ ‘ಕನಸುಗಾರ’

ಬೆಂಗಳೂರು, ಮೇ 30- ಕನ್ನಡ ಚಿತ್ರರಂಗ ಕಂಡ ಅಪರೂಪದ ತಂತ್ರಜ್ಞ, ಕನಸುಗಾರ ರವಿಚಂದ್ರನ್‌ ಅವರಿಗೆ ಇಂದು 63ನೇ ಹಟ್ಟುಹಬ್ಬದ ಸಂಭ್ರಮ. ಕನಸುಗಾರ, ಪ್ರೇಮಲೋಕದ ಸರದಾರ ಡಾ. ರವಿಚಂದ್ರನ್‌ ಅವರು ಹುಟ್ಟು ಹಬ್ಬದ ಖುಷಿಯಲ್ಲಿದ್ದಾರೆ. ಪತ್ನಿ, ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರ ಜೊತೆಗೆ ಹೊಸಕೆರೆಹಳ್ಳಿಯ ಹೊಸ ಪ್ಲಾಟ್‌‍ನಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಅಭಿಮಾನಿಗಳಿಗಾಗಿ ರಾಜಾಜಿನಗರದ ನಿವಾಸಕ್ಕೆ ಆಗಮಿಸಿದ ರವಿಚಂದ್ರನ್‌ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ನೂರಾರು ಮಂದಿ ಅಭಿಮಾನಿಗಳು, ಕಲಾವಿದರು ಆಗಮಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಕಳೆದ ವಾರ ರವಿಚಂದ್ರನ್‌ … Continue reading ಹುಟ್ಟು ಹಬ್ಬದ ಸಂಭ್ರಮದಲ್ಲಿ ‘ಕನಸುಗಾರ’