ಮುಖಕ್ಕೆ ಇಪ್ಪತ್ತೊಂದು ಬಾರಿ ಇರಿದು ಜಿಮ್‌ ಮಾಲೀಕನ ಭೀಕರ ಹತ್ಯೆ

ನವದೆಹಲಿ,ಜು.11- ಈಶಾನ್ಯ ದಿಲ್ಲಿಯ ಭಜನ್‌ಪುರ ಪ್ರದೇಶದಲ್ಲಿ 28ರ ಹರೆಯದ ಜಿಮ್‌ ಮಾಲೀಕನ ಮುಖಕ್ಕೆ ಇಪ್ಪತ್ತೊಂದು ಬಾರಿ ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ. ದುಷ್ಕರ್ಮಿಗಳ ಕ್ರೌರ್ಯಕ್ಕೆ ಬಲಿಯಾದ ಜಿಮ್‌ ಮಾಲೀಕನನ್ನು ಸುಮಿತ್‌ ಚೌಧರಿ ಅಲಿಯಾಸ್‌‍ ಪ್ರೇಮ್‌ ಎಂದು ಗುರುತಿಸಲಾಗಿದೆ. ಈತ ಜಿಮ್‌ ಜೊತೆಗೆ ಪ್ರವಾಸ ಮತ್ತು ಪ್ರಯಾಣ ವ್ಯವಹಾರವನ್ನು ನಡೆಸುತ್ತಿದ್ದರು ಮತ್ತು ತಡರಾತ್ರಿ ಗಮ್ರಿ ಎಕ್‌್ಸಟೆನ್ಶನ್‌ನಲ್ಲಿರುವ ಅವರ ಮನೆಯ ಹೊರಗೆ ದಾಳಿ ಮಾಡಿದ ಗುಂಪೊಂದು ಅವರನ್ನು ಕೊಲೆ ಮಾಡಿ ಪರಾರಿಯಾಗಿದೆ. ಚೌಧರಿ ಅವರು ತಮ ಮನೆಯ ಹೊರಗೆ ಕುಳಿತಿದ್ದಾಗ … Continue reading ಮುಖಕ್ಕೆ ಇಪ್ಪತ್ತೊಂದು ಬಾರಿ ಇರಿದು ಜಿಮ್‌ ಮಾಲೀಕನ ಭೀಕರ ಹತ್ಯೆ