ನಾನು ಸಿಎಂ ಆಗುತ್ತೇನೆ ಎಂಬ ನಿಮ್ಮ ನಂಬಿಕೆಗೆ ಮೋಸವಾಗುವುದಿಲ್ಲ : ಡಿಕೆಶಿ

ಬೆಂಗಳೂರು,ಏ.24- ರಾಮನಗರ ಜಿಲ್ಲೆಯ ಜನ ಆಸೆಪಟ್ಟು ಕಾಂಗ್ರೆಸ್‍ಗೆ ಮತ ಹಾಕಿದ್ದು ವ್ಯರ್ಥವಾಗುವುದಿಲ್ಲ. ನಾನು ಮುಖ್ಯಮಂತ್ರಿಯಾಗುತ್ತೇನೆ ಎಂಬ ನಿಮ್ಮ ನಂಬಿಕೆಗೆ ಮೋಸವಾಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಮತಯಾಚನೆ ನಡೆಸಿದ ಅವರು, ಜನರ ನಂಬಿಕೆಯಂತೆಯೇ ನಾನು ನಿಮ್ಮ ಸೇವೆ ಮಾಡುತ್ತೇನೆ ಎಂದು ಹೇಳಿದರು. ಡಿ.ಕೆ.ಸುರೇಶ್‍ರನ್ನು ಗೆಲ್ಲಿಸಿ ಕನಕಪುರದ ಮಾದರಿಯಲ್ಲೇ ಹಾರೋಹಳ್ಳಿಯನ್ನು ಅಭಿವೃದ್ಧಿಪಡಿಸುತ್ತೇವೆ. ರಾಮನ ಬಂಟ ಆಂಜನೇಯನಂತೆ ನಿಮ್ಮ ಸೇವೆ … Continue reading ನಾನು ಸಿಎಂ ಆಗುತ್ತೇನೆ ಎಂಬ ನಿಮ್ಮ ನಂಬಿಕೆಗೆ ಮೋಸವಾಗುವುದಿಲ್ಲ : ಡಿಕೆಶಿ