ಮತ ಎಣಿಕೆಯಲ್ಲಿ ಮೋಸದಿಂದಾಗಿ ಸೌಮ್ಯ ರೆಡ್ಡಿ ಸೋತಿದ್ದರು : ಡಿಕೆಶಿ

ಬೆಂಗಳೂರು, ಏ.1- ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿಯನ್ನು ಸೋತಿ ದ್ದಾರೆಂದು ಘೋಷಿಸಿದ್ದರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅರೋಪಿಸಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರವಾಗಿ ರೋಡ್ ಶೋನಲ್ಲಿ ಮಾತ ನಾಡಿದ ಅವರು, ಮತ ಎಣಿಕೆಯಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಇದರಿಂದ ಸೌಮ್ಯಾರೆಡ್ಡಿ ಅವರಿಗೆ ಮೋಸ ಆಗಿದೆ. ಒತ್ತಡಕ್ಕೆ ಮಣಿದು ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡಿದ್ದಾರೆಂದು ಘೋಷಿಸಿದ ಬಳಿಕ ರಾಮಲಿಂಗಾರೆಡ್ಡಿ ಅವರ ಬಳಿ ಬಂದು ಅಧಿಕಾರಿಗಳು ಕ್ಷಮೆ … Continue reading ಮತ ಎಣಿಕೆಯಲ್ಲಿ ಮೋಸದಿಂದಾಗಿ ಸೌಮ್ಯ ರೆಡ್ಡಿ ಸೋತಿದ್ದರು : ಡಿಕೆಶಿ