ನೀರಿಲ್ಲದೆ ಬೆಂಗಳೂರಿನ ಇ-ಟಾಯ್ಲೆಟ್, ಸಾರ್ವಜನಿಕ ಶೌಚಾಲಯಗಳು ಬಂದ್

ಬೆಂಗಳೂರು,ಮಾ.25- ಸಿಲಿಕಾನ್ ಸಿಟಿಯಲ್ಲಿ ನೀರಿಗೆ ಎಂತಹ ಪರಿಸ್ಥಿತಿ ಬಂದಿದೆ ಎಂದರೆ ಶೌಚಾಲಯಗಳು ನೀರು ಸಿಗದಂತಾಗಿದೆ. ನೀರಿನ ಅಭಾವದಿಂದಾಗಿ ಬಿಬಿಎಂಪಿ ವ್ಯಾಪ್ತಿಯ ಇ ಟಾಯ್ಲೆಟ್ ಹಾಗೂ ಸಾರ್ವಜನಿಕ ಶೌಚಾಲಯಗಳನ್ನು ಕ್ಲೋಸ್ ಮಾಡಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಜಲಕ್ಷಾಮ ಹೆಚ್ಚಾಗ್ತಾನೆ ಇದೆ. ಬಿಬಿಎಂಪಿ, ಜಲಮಂಡಳಿ ಮತ್ತು ಸರ್ಕಾರ ನೀರು ಸರಬರಾಜು ಮಾಡೋ ದಕ್ಕೇ ಎಷ್ಟೇ ಪ್ಲಾನ್ ಮಾಡಿದ್ರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ನೋ ವಾಟರ್ ಫರ್ ಇ ಟಾಯ್ಲೆಟ್ ಎಂಬ ಬೋರ್ಡ್ಗಳು ಕೆಲವೆಡೆ ಕಂಡು ಬರುತ್ತಿದ್ದರೆ, ಇನ್ನು ಕೆಲವು … Continue reading ನೀರಿಲ್ಲದೆ ಬೆಂಗಳೂರಿನ ಇ-ಟಾಯ್ಲೆಟ್, ಸಾರ್ವಜನಿಕ ಶೌಚಾಲಯಗಳು ಬಂದ್