ಆಂಧ್ರದಲ್ಲಿ ಆಡಳಿತಾರೂಢ ವೈಎಸ್‌‍ಆರ್‌ಪಿಗೆ ಮುಖಭಂಗ

ಅಮರಾವತಿ ಜೂ. 4. ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಜಗನ್‌ಮೋಹನ ರೆಡ್ಡ್ಡಿ ನೇತೃತ್ವದ ಆಡಳಿತಾರೂಢ ವೈಎಸ್‌‍ಆರ್‌ಪಿ ಪಕ್ಷಕ್ಕೆ ತೀವ್ರ ಮುಖಭಂಗ ಉಂಟಾಗಿದೆ. ಲೋಕಸಭಾ ಚುನಾವಣೆ ಜೊತೆಯಲ್ಲೇ ಆಂಧ್ರಪ್ರದೇಶದ ಓಡಿಶಾ, ಅರುಣಾಚಲ ಪ್ರದೇಶ, ಸಿಕ್ಕಿಂ ನಾಲ್ಕೂ ರಾಜ್ಯಗಳ ವಿಧಾನ ಸಭಾ ಚುನಾವಣೆಯು ನಡೆದಿತ್ತು. ನಿನ್ನೆ ಅರುಣಾಚಲ ಪ್ರದೇಶ ಹಾಗೂ ಸಿಕ್ಕೀಂ ರಾಜ್ಯಗಳ ಲಿತಾಂಶ ಪ್ರಕಟವಾಗಿದ್ದು, ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಜಯ ಗಳಿಸಿತು. ಸಿಕ್ಕಿಂನಲ್ಲಿ ಎಸ್‌‍ಕೆಎಮ್‌ ಪಕ್ಷ ಭಾರೀ ಬಹುಮತ ಗಳಿಸಿ ಅದಿಕಾರದ ಗದ್ದುಗೆ ಹಿಡಿದಿತ್ತು. ಇಂದು … Continue reading ಆಂಧ್ರದಲ್ಲಿ ಆಡಳಿತಾರೂಢ ವೈಎಸ್‌‍ಆರ್‌ಪಿಗೆ ಮುಖಭಂಗ