ಬಜೆಟ್‌ನಲ್ಲಿ ಯಾವ ವಲಯಕ್ಕೆ ಎಷ್ಟು ಹಂಚಿಕೆ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನವದೆಹಲಿ, ಫೆ.1- ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕಿಂತ ಹೆಚ್ಚು ಅನುದಾನವನ್ನು ಸಾರಿಗೆ ವಿಭಾಗಕ್ಕೆ ಹಂಚಿಕೆ ಮಾಡಲಾಗಿದೆ. ಈ ಬಾರಿ ಸಾರಿಗೆಗೆ 5,98,520 ಕೋಟಿ ರೂ. ಹಂಚಿಕೆ ಮಾಡಿದರೆ ರಕ್ಷಣೆಗೆ 5,94,585 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕಳೆದ ಬಜೆಟ್‌ನಲ್ಲಿ ರಕ್ಷಣೆಗೆ 4,91,732 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ, ಈ ಬಾರಿ ರಕ್ಷಣೆಗಿಂತ ಸಾರಿಗೆಗೆ ಹೆಚ್ಚು ನಿರ್ಮಲಾ ಸೀತಾರಾಮನ್‌ ಹೆಚ್ಚು ಒತ್ತು ನೀಡಿದ್ದಾರೆ. ಯಾವ ಕ್ಷೇತ್ರಕ್ಕೆ ಎಷ್ಟು?ಸಾರಿಗೆ 5,98,520ರಕ್ಷಣೆ 5,94,585ಗ್ರಾಮೀಣಾಭಿವೃದ್ಧಿ 2,73,108ಗೃಹ ವ್ಯವಹಾರ 2,55,234ಕೃಷಿ ಮತ್ತು … Continue reading ಬಜೆಟ್‌ನಲ್ಲಿ ಯಾವ ವಲಯಕ್ಕೆ ಎಷ್ಟು ಹಂಚಿಕೆ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್