ಐವತ್ತು ಪಾರಿವಾಳಗಳೊಂದಿಗೆ ಶವವಾಗಿ ಪತ್ತೆಯಾದ ವೃದ್ಧ ದಂಪತಿ

ಬುಲಂದ್‌ಶಹರ್‌,ಜೂ.21- ಉತ್ತರ ಪ್ರದೇಶದ ಬುಲಂದ್‌ಶಹರ್‌ನ ದಿಬಾಯ್‌ನಲ್ಲಿ ವದ್ಧ ದಂಪತಿ ಐವತ್ತು ಪಾರಿವಾಳಗಳೊಂದಿಗೆ ಸಾವನ್ನಪ್ಪಿರುವ ವಿಲಕ್ಷಣ ಘಟನೆ ವರದಿಯಾಗಿದೆ.ಮೃತಪಟ್ಟ ವೃದ್ದ ದಂಪತಿಯನ್ನು ಲಕ್ಷ್ಮಣ್‌ ಸಿಂಗ್‌ (68) ಮತ್ತು ಶ್ಯಾಮವತಿ (66) ಎಂದು ಗುರುತಿಸಲಾಗಿದೆ. ಐವತ್ತು ಪಾರಿವಾಳಗಳನ್ನು ಸಾಕಿದ್ದ ಈ ವೃದ್ಧ ದಂಪತಿ ಎಲ್ಲ ಪಾರಿವಾಳಗಳೊಂದಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ದಂಪತಿ ಸ್ವಂತವಾಗಿ ವಾಸಿಸುತ್ತಿದ್ದರು ಮತ್ತು ದೆಹಲಿಯಲ್ಲಿಯೇ ಇರುವ ಮಗನನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಕಪಕ್ಕದ ಮನೆಯವರು ದುರ್ವಾಸನೆ ಕಂಡು ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ಒಡೆದ ಬಳಿಕ ಅವರ … Continue reading ಐವತ್ತು ಪಾರಿವಾಳಗಳೊಂದಿಗೆ ಶವವಾಗಿ ಪತ್ತೆಯಾದ ವೃದ್ಧ ದಂಪತಿ