ಸೂಪರ್‌-8 ಮೊದಲ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌‍ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ

ಗ್ರಾಸ್‌‍ ಐಲೆಟ್‌ (ಸೇಂಟ್‌ ಲೂಸಿಯಾ),ಇಲ್ಲಿ ನಡೆದ ಟಿ-20 ವಿಶ್ವಕಪ್‌ ಸೂಪರ್‌-8 ಹಂತದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಎದುರಾಳಿ ವೆಸ್ಟ್‌ಇಂಡೀಸ್‌‍ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್‌ಇಂಡೀಸ್‌‍ ಪರವಾಗಿ ಆರಂಭಿಕರಾದ ಬ್ರಾಂಡನ್‌ ಕಿಂಗ್‌ ಮತ್ತು ಜಾನ್ಸನ್‌ ಚಾರ್ಲ್ಸ್‌ ಜೋಡಿ ಇಂಗ್ಲೆಂಡ್‌ ಬೌಲರ್‌ಗಳನ್ನು ದಂಡಿಸಿದರು. ಆದರೆ ಬ್ರಾಂಡನ್‌ ಕಿಂಗ್‌(23) ಗಾಯಗೊಂಡು ನಿರ್ಗಮಿಸಿದ ನಂತರ ಬಂದ ನಿಕೋಲಸ್‌‍ ಪೂರನ್‌ ಕೂಡ ಚಾರ್ಲ್ಸ್‌ ಜೊತೆಗೂಡಿ ತಮ ಸ್ಪೋಟಕ ಆಟದ ಮೂಲಕ 10 ಓವರ್‌ಗಳಲ್ಲಿ … Continue reading ಸೂಪರ್‌-8 ಮೊದಲ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌‍ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ