ಪತ್ನಿ-ಪುತ್ರ-ಪುತ್ರಿಯರಿಗೆ ಟಿಕೆಟ್..? ಕುಟುಂಬ ರಾಜಕಾರಣದ ಮೊರೆಹೋಗಲಿದೆಯಾ ಕಾಂಗ್ರೆಸ್..?
ಬೆಂಗಳೂರು,ಮಾ.17- ಬಂಡಾಯದ ಬಿಸಿಯನ್ನು ತಣಿಸುವ ಸಲುವಾಗಿ ಕಾಂಗ್ರೆಸ್ ಹೈಕಮಾಂಡ್ ಹಲವಾರು ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುತ್ತಿದ್ದಾರೆ.ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಅವರಿಗೆ ಮಣೆ ಹಾಕುತ್ತಿದ್ದರೆ ಅತ್ತ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಚಿವರ ಪುತ್ರರಿಗೆ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಮೊದಲು ಚಿಕ್ಕೋಡಿಯಿಂದ ಹಿಂದುಳಿದ ವರ್ಗಗಳ ಅಭ್ಯರ್ಥಿಗೆ ಹಾಗೂ ಬೆಳಗಾವಿ ಕ್ಷೇತ್ರದಿಂದ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡುವುದಾಗಿ ಹೇಳಲಾಗುತ್ತಿತ್ತು. ಅದಕ್ಕೆ ಪೂರಕವಾಗಿ ಪಕ್ಷದ ನಿಷ್ಠಾವಂತ ಮುಖಂಡರ ಹೆಸರುಗಳನ್ನು … Continue reading ಪತ್ನಿ-ಪುತ್ರ-ಪುತ್ರಿಯರಿಗೆ ಟಿಕೆಟ್..? ಕುಟುಂಬ ರಾಜಕಾರಣದ ಮೊರೆಹೋಗಲಿದೆಯಾ ಕಾಂಗ್ರೆಸ್..?
Copy and paste this URL into your WordPress site to embed
Copy and paste this code into your site to embed