ವಿಜಯ್ ಸುನಾಮಿಗೆ ಕೊಚ್ಚಿಹೋದ ಡಿಎಂಕೆ ಕುಟುಂಬ ರಾಜಕೀಯ

ಚನೈ, ಮೇ 4- ಶಿಷ್ಟಾಚಾರಕ್ಕೆ ತಿಲಾಂಜಲಿ ಹಾಡಿ ರಾಜ್ಯದಲ್ಲಿ ಮತ್ತೆ ಎರಡನೇ ಬಾರಿಗೆ ಅಧಿಕಾರ ಹಿಡಿಯುತ್ತೇವೆ ಎಂಬ ಅತಿಯಾದ ಆತವಿಶ್ವಾಸದಲ್ಲಿದ್ದ ಡಿಎಂಕೆ ಸೋಲು ಕುಟುಂಬ ವ್ಯಾಮೋಹವೇ ಕಾರಣ ಎನ್ನಲಾಗುತ್ತಿದೆ. ಜನಪರ ಯೋಜನೆಗಳ ಅನುಷ್ಠಾನದ ಹೊರತಾಗಿಯೂ ಡಿಎಂಕೆ ಇಷ್ಟು ಹೀನಾಯವಾಗಿ ಸೋಲುತ್ತದೆ ಎಂದು ಯಾವ ರಾಜಕೀಯ ಪಂಡಿತರೂ ಕೂಡ ಲೆಕ್ಕಾಚಾರ ಹಾಕಿರಲಿಲ್ಲ.ಇತ್ತೀಚೆಗೆ ಬಿಡುಗಡೆಯಾದ ಸಮೀಕ್ಷೆಗಳೂ ಕೂಡಾ ಡಿಎಂಕೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ಭವಿಷ್ಯ ನುಡಿದಿದ್ದವು. ಆದರೆ ಪ್ರಕಟಗೊಂಡ ಫಲಿತಾಂಶದಲ್ಲಿ ಎಲ್ಲವೂ ತಿರುವುಮುರುವಾಗಿದೆ. ಡಿಎಂಕೆ ಸೋಲಿಗೆ … Continue reading ವಿಜಯ್ ಸುನಾಮಿಗೆ ಕೊಚ್ಚಿಹೋದ ಡಿಎಂಕೆ ಕುಟುಂಬ ರಾಜಕೀಯ