ದುಬಾರಿ ಬೆಲೆಯ ಸೀರೆಗಳನ್ನು ಕದಿಯುತ್ತಿದ್ದ ನೀರೆಯರ ಗ್ಯಾಂಗ್ ಅರೆಸ್ಟ್

ಬೆಂಗಳೂರು, ಸೆ.3– ಅಂಗಡಿಯವರ ಗಮನ ಬೇರೆಡೆ ಸೆಳೆದು ಲಕ್ಷಾಂತರ ಬೆಲೆಯ ಸೀರೆಗಳನ್ನು ಕಳ್ಳತನ ಮಾಡುತ್ತಿದ್ದ ಆಂಧ್ರ ಪ್ರದೇಶದ ನಾಲ್ವರು ಕಳ್ಳಿಯರ ಗ್ಯಾಂಗ್ನ್ನು ಬಂಧಿಸಿರುವ ಜೆ.ಪಿ.ನಗರ ಠಾಣೆ ಪೊಲೀಸರು 17.5 ಲಕ್ಷ ಬೆಲೆ ಬಾಳುವ 38 ರೇಷೆ ಸೀರೆಗಳ ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಕೃಷ್ಣಗಿರಿಯ ಜಿಲ್ಲೆಯ ಕೋಡಂಪಲ್ಲಿ ನಿವಾಸಿಗಳಾದ ಜಾನಕಿ, ಪೊನ್ನೂರು ಮಲ್ಲಿ, ಮೇದ ರಜಿನಿ ಮತ್ತು ವೆಂಕಟೇಶ್ವರಮ ಬಂಧಿತ ಆರೋಪಿತೆಯರು.ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸಿಲ್ಕ್ ಹೌಸ್ವೊಂದಕ್ಕೆ ಗ್ರಾಹಕರಂತೆ ಸೀರೆಗಳನ್ನು ಖರೀದಿಸುವ ನೆಪದಲ್ಲಿ ಆರು ಮಂದಿಯ ಮಹಿಳಾ ಗ್ಯಾಂಗ್ … Continue reading ದುಬಾರಿ ಬೆಲೆಯ ಸೀರೆಗಳನ್ನು ಕದಿಯುತ್ತಿದ್ದ ನೀರೆಯರ ಗ್ಯಾಂಗ್ ಅರೆಸ್ಟ್