6 ವರ್ಷದ ಬಾಲಕಿ ಮತ್ತು ಮೇಕೆ ಮೇಲೆ ಸರ್ಕಾರಿ ನೌಕರನಿಂದ ಅತ್ಯಾಚಾರ

ಲಕ್ನೋ,ಅ.14 ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಆರು ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ನಂತರ ಮೇಕೆಯೊಂದಿಗೆ ಮೃಗೀಯ ಕೃತ್ಯ ಎಸಗಿದ್ದಕ್ಕಾಗಿ 57 ವರ್ಷದ ಸರ್ಕಾರಿ ಅಧಿಕಾರಿಯನ್ನು ಬಂಧಿಸಲಾಗಿದೆ. ಸರ್ಕಾರಿ ಅಧಿಕಾರಿ ಅಧಿಕೃತ ಕೆಲಸಕ್ಕಾಗಿ ಗ್ರಾಮಕ್ಕೆ ಆಗಾಗ್ಗೆ ಬರುತ್ತಿದ್ದನು ಮತ್ತು ಹುಡುಗಿ ನೆರೆಹೊರೆಯವರ ಮಗುವಿನೊಂದಿಗೆ ಅಂಗಳದಲ್ಲಿ ಆಡುತ್ತಿದ್ದಾಗ ಯಾರೂ ಇಲ್ಲದಿರುವುದನು ಗಮನಿಸಿ ಅವರ ಮನೆಗೆ ಪ್ರವೇಶಿಸಿ ಈ ಕೃತ್ಯವೆಸಗಿದ್ದಾನೆ. ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ರಾಜ್ಯ ಸರ್ಕಾರ ಬಾಲಕಿಯ ಕುಟುಂಬಕ್ಕೆ … Continue reading 6 ವರ್ಷದ ಬಾಲಕಿ ಮತ್ತು ಮೇಕೆ ಮೇಲೆ ಸರ್ಕಾರಿ ನೌಕರನಿಂದ ಅತ್ಯಾಚಾರ