ಪ್ಯಾರಾಲಿಂಪಿಕ್ಸ್‌ನಲ್ಲಿ ದಾಖಲೆ ನಿರ್ಮಿಸಿದ ಭಾರತದ ಅಥ್ಲೀಟ್‌ಗಳು, ಪದಕಗಳ ಮಹಾಬೇಟೆ

ಜಯಪ್ರಕಾಶ್2024ರ ಒಲಿಂಪಿಕ್ಸ್ ಮುಕ್ತಾಯಗೊಂಡ ಬೆನ್ನಲ್ಲೇ ಆರಂಭಗೊಂಡ ಪ್ಯಾರಿಸ್‌‍ ಪ್ಯಾರಾಲಿಂಪಿಕ್ಸ್ ನ 17ನೇ ಆವೃತ್ತಿಯಲ್ಲಿ ಭಾರತದ ಅಥ್ಲೀಟ್ಗಳು ಈ ಬಾರಿ ಪದಕಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಮಹಾ ಕ್ರೀಡಾಕೂಟಕ್ಕೆ ಅಂತಿಮ ತೆರೆ ಬೀಳುವ ಮುನ್ನ ದಿನವೂ ಕೂಡ ಭಾರತಕ್ಕೆ ಅಥ್ಲೀಟ್ಸ್ ಗಳು ಪದಕಗಳನ್ನು ಗೆದ್ದುಕೊಡುವ ಮೂಲಕ ದೇಶದ ಕೀರ್ತಿ ಪತಾಕೆ ಹೆಚ್ಚಿಸಿದ್ದಾರೆ. 3 ವರ್ಷಗಳ ಹಿಂದೆ ಜಪಾನ್‌ನಲ್ಲಿ ನಡೆದಿದ್ದ ಟೋಕಿಯೋ ಒಲಿಂಪಿಕ್‌್ಸನಲ್ಲಿ ಭಾರತ ಒಟ್ಟು 19 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಆದರೆ ಈ ಬಾರಿಯ ಪ್ಯಾರಾಲಿಂಪಿಕ್‌್ಸನಲ್ಲಿ ಟ್ರ್ಯಾಕ್‌ ಮತ್ತು … Continue reading ಪ್ಯಾರಾಲಿಂಪಿಕ್ಸ್‌ನಲ್ಲಿ ದಾಖಲೆ ನಿರ್ಮಿಸಿದ ಭಾರತದ ಅಥ್ಲೀಟ್‌ಗಳು, ಪದಕಗಳ ಮಹಾಬೇಟೆ