ಪತ್ನಿ ಕೊಂದು ಫೇಸ್‌‍ಬುಕ್‌ನಲ್ಲಿ ವಿಡಿಯೋ ಮಾಡಿ ಕ್ರೌರ್ಯ ಮೆರೆದಿದ್ದ ಪತಿ ಆತಹತ್ಯೆ

ಬೆಂಗಳೂರು, ಆ.7– ಪತ್ನಿಯನ್ನು ಭೀಕರವಾಗಿ ಕೊಂದು ನಂತರ ಫೇಸ್‌‍ಬುಕ್‌ ಲೈವ್‌ ಮಾಡಿ ಕ್ರೂರತೆ ಮೆರೆದಿದ್ದ ಪತಿ ಕೋಲಾರದ ತನ್ನ ದೊಡ್ಡಮನ ಮನೆಯ ಕಟ್ಟಡದಿಂದ ಜಿಗಿದು ಆತಹತ್ಯೆ ಮಾಡಿಕೊಂಡಿದ್ದಾನೆ. ಸಿದ್ದಾಪುರದ ನಿವಾಸಿ ತಬರೇಜ್‌ ಪಾಷ ಆತಹತ್ಯೆಗೆ ಶರಣಾದ ಕೊಲೆ ಆರೋಪಿ. ಕಳೆದ ಏಳು ವರ್ಷಗಳ ಹಿಂದೆ ಸಿದ್ದಾಪುರದ ತಬರೇಜ್‌ನನ್ನು ಚಾಮರಾಜಪೇಟೆಯ ಸೈಯಿದಾ ಫಾಜೀಲ್‌ ಫಾತಿಮಾ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಕೌಟುಂಬಿಕ ಕಲಹದಿಂದ ನೊಂದಿದ್ದ ಸೈಯಿದಾ ಫಾಜೀಲ್‌ ಫಾತೀಮಾ(34) ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಎರಡು ವರ್ಷದ ಹಿಂದೆ ಚಾಮರಾಜಪೇಟೆಯಲ್ಲಿನ ತನ್ನ … Continue reading ಪತ್ನಿ ಕೊಂದು ಫೇಸ್‌‍ಬುಕ್‌ನಲ್ಲಿ ವಿಡಿಯೋ ಮಾಡಿ ಕ್ರೌರ್ಯ ಮೆರೆದಿದ್ದ ಪತಿ ಆತಹತ್ಯೆ