ಯಡಿಯೂರಪ್ಪ ಎದುರಲ್ಲಿ ಮಾತ್ರ ಒಗ್ಗಟ್ಟು, ಆಮೇಲೆ ಆಗುತ್ತಿರುವುದೆಲ್ಲಾ ಎಡವಟ್ಟು..!

ಬೆಂಗಳೂರು,ಏ.11- ಕರ್ನಾಟಕದಲ್ಲಿ ಚುನಾವಣೆಯ ಕಾವು ಏರುತ್ತಿದ್ದರೂ ಕೆಲವೊಂದು ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ಕಮ್ಮಿಯಾಗುತ್ತಿಲ್ಲ. ಅದರಲ್ಲೂ ಐದು ಕ್ಷೇತ್ರಗಳಲ್ಲಿ ಆಂತರಿಕ ಪೆಟ್ಟು ಚುನಾವಣಾ ಫಲಿತಾಂಶದ ಮೇಲೆ ಬೀಳುವ ಭಯ ಬಿಜೆಪಿ ನಾಯಕರಿಗೆ ಎದುರಾಗಿದೆ. ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ, ಮುನಿಸಿಕೊಂಡಿರುವ ನಾಯಕರ (ಶಿವಮೊಗ್ಗ ಹೊರತು ಪಡಿಸಿ) ಮನವೊಲಿಸುವಲ್ಲಿ ಯಶಸ್ವಿಯಾದರು ಎಂದೇ ಗ್ರಹಿಸಲಾಗಿತ್ತು. ಆದರೆ, ಯಡಿಯೂರಪ್ಪನವರ ಎದುರು ಒಪ್ಪಿಕೊಂಡು ಹೋಗುವ ನಾಯಕರುಗಳು ಕ್ಷೇತ್ರಕ್ಕೆ ಹೋದ ಮೇಲೆ ಮತ್ತದೇ ಭಿನ್ನಮತ ಮುಂದುವರಿಸಿದ್ದಾರೆ. ಈ ಕ್ಷೇತ್ರಗಳ ಅಭ್ಯರ್ಥಿಗಳ ಸ್ಥಳೀಯ ಮುಖಂಡರು … Continue reading ಯಡಿಯೂರಪ್ಪ ಎದುರಲ್ಲಿ ಮಾತ್ರ ಒಗ್ಗಟ್ಟು, ಆಮೇಲೆ ಆಗುತ್ತಿರುವುದೆಲ್ಲಾ ಎಡವಟ್ಟು..!