ವಿಶ್ವ ದಾಖಲೆ ಬರೆದ ಭಾರತದ ಮತದಾರರು

ನವದೆಹಲಿ, ಜೂ.3- ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತದ 18ನೇ ಲೋಕಸಭೆ ಚುನಾವಣೆಯ ಏಳು ಹಂತದದಲ್ಲಿ 64.2 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸುವುದರೊಂದಗೆ ವಿಶ್ವ ದಾಖಲೆ ಬರೆದಿದ್ದಾರೆ. 31.2 ಕೋಟಿ ಮಹಿಳೆಯರು ಸೇರಿದಂತೆ ಈ ಬಾರಿ ಒಟ್ಟು 64.2 ಕೋಟಿ ಮತದಾರರು ಮತ ಚಲಾಯಿಸಿದ್ದು ಹಿಂದಿನ ಎಲ್ಲಾ ಚುನಾವಣೆಗಳ ಶೇಕಡವಾರು ಮತದಾನವನ್ನು ಈ ಬಾರಿ ಮುರಿದು ಹಾಕಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ಕುಮಾರ್‌ ಅವರು, ಪ್ರಜಾತಂತ್ರದ ಅತಿದೊಡ್ಡ ಹಬ್ಬ … Continue reading ವಿಶ್ವ ದಾಖಲೆ ಬರೆದ ಭಾರತದ ಮತದಾರರು