ಕದಂಬ ನೌಕಾನೆಲೆ ಬಳಿ ಅಬುಮಾನಾಸ್ಪದ ಡ್ರೋನ್ ಹಾರಾಟ

ಕಾರವಾರ,ಅ.9- ಇಲ್ಲಿನ ಅರಗಾದ ವಕ್ಕನಳ್ಳಿ ಬಳಿಯ ಕದಂಬ ನೌಕಾನೆಲೆ ಪ್ರದೇಶ ಬಳಿ ಕಳೆದ ರಾತ್ರಿ ಅಪರಿಚಿತ ಡ್ರೋನ್ ಹಾರಾಡಿರುವುದು ಹೊಸ ಅನುಮಾನ ಸೃಷ್ಠಿಸಿದೆ. ವಕ್ಕನಳ್ಳಿಯ ಐಎನ್‌ಎಸ್ ಪತಂಜಲಿ ಆಸ್ಪತ್ರೆಯ ಹಿಂಬದಿಯಿಂದ ಬಿಣಗಾ ಚತುಷ್ಪಥ ಹೆದ್ದಾರಿಯ ಸುರಂಗ ಮಾರ್ಗದವರೆಗೂ ಡ್ರೋನ್ ಹಾರಾಡಿದ್ದು, ಸ್ಥಳೀಯರೊಬ್ಬರ ಮೊಬೈಲ್ ಕ್ಯಾಮೆರಾದಲ್ಲಿ ಇದು ಸೆರೆಯಾಗಿದೆ. ಸುರಕ್ಷತೆಯ ದೃಷ್ಟಿಯಿಂದ ನೌಕಾ ನೆಲೆ ಪ್ರದೇಶದಲ್ಲಿ ಡ್ರೋನ್ ಹಾಗೂ ಕ್ಯಾಮರಾ ಬಳಕೆಗೆ ನಿಷೇಧಸಲಾಗಿದೆ.ಪ್ರಸ್ತುತ ಡ್ರೋನ್ ಹಾರಾಟದ ವಿಡಿಯೋವನ್ನು ಸ್ಥಳಿಯರು ನೌಕಾನೆಲೆ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದಾರೆ. ಸುಮಾರು 2-3 ಕಿ.ಮೀ … Continue reading ಕದಂಬ ನೌಕಾನೆಲೆ ಬಳಿ ಅಬುಮಾನಾಸ್ಪದ ಡ್ರೋನ್ ಹಾರಾಟ