ಅಮೆರಿಕ ಪ್ರಜೆ ಸೇರಿ 6 ಒತ್ತೆಯಾಳುಗಳನ್ನು ಹತ್ಯೆ ಮಾಡಿದ ಹಮಾಸ್‌‍

ನವದೆಹಲಿ,ಸೆ.1- ಇಸ್ರೇಲಿ ರಕ್ಷಣಾ ಪಡೆಗಳು ಗಾಜಾದಿಂದ ಅಮೆರಿಕದ ಪ್ರಜೆ ಹರ್ಷ್‌ ಗೋಲ್ಡ್ ಬರ್ಗ್‌ ಪೋಲಿನ್‌ ಸೇರಿದಂತೆ ಆರು ಒತ್ತೆಯಾಳುಗಳ ಶವಗಳನ್ನು ವಶಪಡಿಸಿಕೊಂಡಿವೆ. ಮತದೇಹಗಳು ರಾಫಾ ನಗರದ ಸುರಂಗದಲ್ಲಿ ಪತ್ತೆಯಾಗಿವೆ. ಪೋಲಿನ್‌ ಶವದ ಜೊತೆ ಈಡನ್‌ ಯೆರುಷಲಿ (24), ಕಾರ್ಮೆಲ್‌ ಗ್ಯಾಟ್‌ (39), ಅಲೊಗ್‌ ಸರುಸಿ (26), ಅಲೆಕ್ಸ್ ಲುಬ್ನೋವ್‌ (32) ಮತ್ತು ಒರಿ ಡ್ಯಾನಿನೊ (25) ಶವಗಳು ಪತ್ತೆಯಾಗಿವೆ.ಗಾಜಾದ ಸುರಂಗಗಳಲ್ಲಿ ಪತ್ತೆಯಾದವರಲ್ಲಿ ಹರ್ಷ್‌ ಗೋಲ್‌್ಡಬರ್ಗ್‌ ಪೋಲಿನ್‌ ಅವರ ದೇಹವೂ ಸೇರಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ … Continue reading ಅಮೆರಿಕ ಪ್ರಜೆ ಸೇರಿ 6 ಒತ್ತೆಯಾಳುಗಳನ್ನು ಹತ್ಯೆ ಮಾಡಿದ ಹಮಾಸ್‌‍