ಇಸ್ರೋ ಮತ್ತೊಂದು ಮೈಲಿಗಲ್ಲು, EOS-08 ಭೂ ವೀಕ್ಷಣಾ ಉಪಗ್ರಹ ಯಶಸ್ವಿ ಉಡಾವಣೆ

ಶ್ರೀಹರಿಕೋಟಾ (ಆಂಧ್ರಪ್ರದೇಶ), ಆ.16– ಇಸ್ರೋ ಇಂದು ಬೆಳಿಗ್ಗೆ ತನ್ನ ಮೂರನೇ ಮತ್ತು ಅಂತಿಮ ಅಭಿವೃದ್ಧಿ ವಿಮಾನ, ಸಣ್ಣ ಉಪಗ್ರಹ ,ಭೂ ವೀಕ್ಷಣಾ ಉಪಗ್ರಹ ಸೇರಿ ಹಲವು ಬಹುಪಯೋಗಿ ಉಪಗ್ರಹ ಹೊತ್ತ ರಾಕೆಟ್‌ ನಭಕ್ಕೆ ಹಾರಿದೆ. ಇಲ್ಲಿನ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಬೆಳಿಗ್ಗೆ 9.17ಕ್ಕೆ ಉಡಾವಣಾ ಮಾಡಲಾಗಿದ್ದು ಇದರಿಂದ ಮತ್ತೊಮೆ ಇಸ್ರೋ ಹೊಸ ಮೈಲಿಗಲ್ಲು ಸಾಧಿಸಿದೆ. ಮೈಕ್ರೊಸ್ಯಾಟಲೈಟ್‌ ಅನ್ನು ವಿನ್ಯಾಸಗೊಳಿ ಅಭಿವೃದ್ಧಿಪಡಿಸಲಾಗಿದ್ದು ಮತ್ತು ಮೈಕ್ರೋಸ್ಯಾಟಲೈಟ್‌ ಬಸ್‌‍ಗೆ ಹೊಂದಿಕೆಯಾಗುವ ಪೇಲೋಡ್‌ ಉಪಕರಣಗಳು ಸೇರಿವೆ ಎಂದು ಬೆಂಗಳೂರಿನ ರಾಷ್ಟ್ರೀಯ ಬಾಹ್ಯಾಕಾಶ … Continue reading ಇಸ್ರೋ ಮತ್ತೊಂದು ಮೈಲಿಗಲ್ಲು, EOS-08 ಭೂ ವೀಕ್ಷಣಾ ಉಪಗ್ರಹ ಯಶಸ್ವಿ ಉಡಾವಣೆ