ಬಂಗಲೆ ಮಾರಿದ ಕಂಗನಾ ರಣಾವತ್

ಮುಂಬೈ,ಸೆ.10- ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಮುಂಬೈನ ಪಾಲಿ ಹಿಲ್ ನೆರೆಹೊರೆ ಬಾಂದ್ರಾದಲ್ಲಿರುವ ತಮ ಬಂಗಲೆ ಮನೆಯನ್ನು32 ಕೋಟಿ ರೂಗೆ ಮಾರಾಟ ಮಾಡಿದ್ದಾರೆ, ಆಸ್ತಿ ನೋಂದಣಿ ದಾಖಲೆಯ ಪ್ರಕಾರ,ಕಳೆದ ಸೆಪ್ಟೆಂಬರ್ 2017 ರಲ್ಲಿ ಕಂಗನಾ ರಣಾವತ್ ಅವರು ಈ ಮನೆಯನ್ನು 20 ಕೋಟಿ ರೂ ಖರೀದಿಸಿದ್ದರು. ಬಂಗಲೆಯು 3,075 ಚದರ ಅಡಿ ವಿಸ್ತೀರ್ಣದಲ್ಲಿದೆ ಮತ್ತು 565 ಚದರ ಅಡಿ ಪಾರ್ಕಿಂಗ್ ಪ್ರದೇಶವನ್ನೂ ಕೂಡ ಹೊಂದಿದೆ. ಮಾರಾಟ ವಹಿವಾಟ ಕಳೆದ ಸೆ.5 ರಂದು … Continue reading ಬಂಗಲೆ ಮಾರಿದ ಕಂಗನಾ ರಣಾವತ್