ಡಾರ್ಲಿಂಗ್‌ ಕೃಷ್ಣ ಮನೆಗೆ ಪುಟ್ಟಗೌರಿ ಆಗಮನ, ಹೆಣ್ಣುಮಗುವಿಗೆ ಜನ್ಮ ನೀಡಿದ ನಟಿ ಮಿಲನಾ

ಬೆಂಗಳೂರು, ಸೆ.5- ಮದರಂಗಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಡಾರ್ಲಿಂಗ್‌ ಕೃಷ್ಣ ಎಂದೇ ಬಿಂಬಿಸಿಕೊಂಡಿರುವ ಕೃಷ್ಣನ ಮನೆಗೆ ಗೌರಿ ಹಬ್ಬದ ಮುನ್ನ ದಿನ ಪುಟ್ಟ ಗೌರಿ (ಹೆಣ್ಣು ಮಗು) ಆಗಮನವಾಗಿದೆ. ಲವ್‌ ಮಾಕ್ಟೇಲ್‌ ಚಿತ್ರದ ನಂತರ ನಿಜ ಜೀವನದಲ್ಲೂ ಒಂದಾಗಿದ್ದ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ಜೋಡಿ ಗಮನ ಸೆಳೆದಿದ್ದರು. ಇಂದು ಮುಂಜಾನೆ ಮಿಲನಾ ನಾಗರಾಜ್‌ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. `ಮಗಳು ಹುಟ್ಟಿದ್ದಾಳೆ. ತಾಯಿ, … Continue reading ಡಾರ್ಲಿಂಗ್‌ ಕೃಷ್ಣ ಮನೆಗೆ ಪುಟ್ಟಗೌರಿ ಆಗಮನ, ಹೆಣ್ಣುಮಗುವಿಗೆ ಜನ್ಮ ನೀಡಿದ ನಟಿ ಮಿಲನಾ