SSLC ಫಲಿತಾಂಶ : ಬಾಗಲಕೋಟೆ ಜಿಲ್ಲೆಯ ಅಂಕಿತಾ ಬಸಪ್ಪ ರಾಜ್ಯಕ್ಕೆ ಪ್ರಥಮ

ಬೆಂಗಳೂರು,ಮೇ9- ಬಾಗಲಕೋಟೆ ಜಿಲ್ಲೆಯ ಮುಧೋಳದ ಮಳ್ಳಿಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯಾಗಿದ್ದರೆ, ಈ ಬಾರಿ ಅಗ್ರ ಶ್ರೇಯಾಂಕದಲ್ಲೂ ಹಿನ್ನಡೆ ಕಂಡುಬಂದಿದೆ. 39,034 ವಿದ್ಯಾರ್ಥಿಗಳು ಶೇ.90ರಿಂದ 100ರಷ್ಟು ಅಂಕ ಪಡೆದು ಎ+ ಅಗ್ರ ಶ್ರೇಯಾಂಕದಲ್ಲಿದ್ದು, ಶೇ.5.58ರಷ್ಟು ಫಲಿತಾಂಶ ಪಡೆದಿದ್ದಾರೆ. ಕಳೆದ ವರ್ಷ ಇದು ಶೇ.8.83ರಷ್ಟಿತ್ತು. ಶೇ.80ರಿಂದ 89ರಷ್ಟು ಅಂಕ ಪಡೆದ ಎ ಶ್ರೇಣಿಯ ವಿದ್ಯಾರ್ಥಿಗಳ ಪ್ರಮಾಣ ಶೇ.12.39ರಷ್ಟಿದೆ. ಕಳೆದ ವರ್ಷ ಶೇ.21.38ರಷ್ಟು ಮಂದಿ ಸಾಧನೆ ಮಾಡಿದ್ದರು. ಶೇ.70ರಿಂದ … Continue reading SSLC ಫಲಿತಾಂಶ : ಬಾಗಲಕೋಟೆ ಜಿಲ್ಲೆಯ ಅಂಕಿತಾ ಬಸಪ್ಪ ರಾಜ್ಯಕ್ಕೆ ಪ್ರಥಮ