ವಿಧಾನಸಭಾ ಚುನಾವಣೆ ಯಡವಟ್ಟುಗಳಿಂದ ಎಚ್ಚೆತ್ತ ಬಿಜೆಪಿ ಎಚ್ಚರಿಕೆಯ ಹೆಜ್ಜೆ

ಬೆಂಗಳೂರು,ಏ.16- ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿರುವ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಮಾಡಿಕೊಂಡ ಎಡವಟ್ಟುಗಳಿಗೆ ಪೂರ್ಣ ವಿರಾಮ ಹಾಕಿ, ದೇಶಕ್ಕೆ ಮೋದಿ ಅಗತ್ಯತೆಯ ಬಗ್ಗೆ ಪ್ರಚಾರ ನಡೆಸುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಂದಿಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡ ಪರಿಣಾಮ ಫಲಿತಾಂಶದಲ್ಲಿ ಭಾರೀ ಹಿನ್ನಡೆಯಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಕಮಲ ನಾಯಕರು ವಿವಾದಾತ್ಮಕ ವಿಷಯಗಳನ್ನು ಪ್ರಸ್ತಾಪಿಸಲು ಹಿಂದೇಟು ಹಾಕುತ್ತಿದ್ದಾರೆ. ಉಗ್ರ ಹಿಂದುತ್ವ, ಮೃದು ಹಿಂದುತ್ವ, ಟಿಪ್ಪು ಸುಲ್ತಾನ್, ಉರಿಗೌಡ ನಂಜೇಗೌಡ, ಕೋಮು ಧ್ರುವೀಕರಣ … Continue reading ವಿಧಾನಸಭಾ ಚುನಾವಣೆ ಯಡವಟ್ಟುಗಳಿಂದ ಎಚ್ಚೆತ್ತ ಬಿಜೆಪಿ ಎಚ್ಚರಿಕೆಯ ಹೆಜ್ಜೆ