ರಾಷ್ಟ್ರೀಯ ಸರಾಸರಿಗಿಂತಲೂ ರಾಜ್ಯದ ಆರ್ಥಿಕತೆ ಚೇತರಿಕೆ

ಬೆಂಗಳೂರು,ಅ.21- ವರ್ಷಾರಂಭದಲ್ಲಿ ಭೀಕರ ಬರಗಾಲ ಹಾಗೂ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಉದ್ಯಮದ ಕುಸಿತದಂತಹ ಸವಾಲುಗಳ ನಡುವೆಯೂ ರಾಜ್ಯದ ಆರ್ಥಿಕತೆ ರಾಷ್ಟ್ರೀಯ ಸರಾಸರಿಗಿಂತಲೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಅಂದಾಜು ಸಂಸ್ಥೆ ತಿಳಿಸಿದೆ. ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಮಂತ್ರಾಲಯ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಕರ್ನಾಟಕದ ಆರ್ಥಿಕ ಬೆಳವಣಿಗೆ ಚೇತರಿಕೆಯ ಹಂತದಲ್ಲಿದ್ದು, 2023-24ನೇ ಸಾಲಿಗೆ ಶೇ.10.2 ರಷ್ಟು ಜಿಎಸ್ಡಿಪಿ ಬೆಳವಣಿಗೆ ಕಂಡಿದೆ.ರಾಷ್ಟ್ರೀಯ ಸರಾಸರಿ ಶೇ.8.2 ರಷ್ಟಿದೆ. ಮುಂದಿನ ದಿನಗಳಲ್ಲಿ ಶೇ.4 ರಷ್ಟು … Continue reading ರಾಷ್ಟ್ರೀಯ ಸರಾಸರಿಗಿಂತಲೂ ರಾಜ್ಯದ ಆರ್ಥಿಕತೆ ಚೇತರಿಕೆ