ಶಾಲಾ ವಸತಿ ನಿಲಯಕ್ಕೆ ಬೆಂಕಿಬಿದ್ದು 17 ವಿದ್ಯಾರ್ಥಿಗಳು ಸಾವು

ನೈರೋಬಿ, ಸೆ.6 – ಕೀನ್ಯಾದಲ್ಲಿ ಶಾಲಾ ವಸತಿ ನಿಲಯದಲ್ಲಿ ಬೆಂಕಿ ಕಾಣಿಸಿಕೊಂಡು 17 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನೈರಿ ಕೌಂಟಿಯ ಹಿಲ್ಸೈಡ್ ಎಂಡರಾಶಾ ಪ್ರಾಥಮಿಕದಲ್ಲಿ ಕಳೆದ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು,ಸುಮಾರು 13 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಗೆ ಕಾರಣ ಕುರಿತು ತನಿಖೆ ಮಾಡಲಾಗುತ್ತಿದೆ ,ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್ ವಕ್ತಾರ ರೆಸಿಲಾ ಒನ್ಯಾಂಗೊ ತಿಳಿಸಿದ್ದಾರೆ. ಅಶಾಂತಿಯ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಬೆಂಕಿ ಹಚ್ಚಿದ್ದಾರೆ ಎಂದು … Continue reading ಶಾಲಾ ವಸತಿ ನಿಲಯಕ್ಕೆ ಬೆಂಕಿಬಿದ್ದು 17 ವಿದ್ಯಾರ್ಥಿಗಳು ಸಾವು