ಬರೋಬ್ಬರಿ 1200 ಜನರಿರುವ ಬಹುದೊಡ್ಡ ಕುಟುಂಬದಲ್ಲಿ 350 ಮತದಾರರು

ಸೋನಿತ್ಪುರ್(ಅಸ್ಸಾಂ), ಏ.15- ಬರೋಬ್ಬರಿ 1200 ಜನ ಇರುವ ಬಹು ದೊಡ್ಡ ಕುಟುಂಬ. ಇಲ್ಲಿ ಅರ್ಹ ಮತದಾರರೇ 350. ಇದೇ ಏ.19ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಲು ಸಜ್ಜಾಗಿದ್ದಾರೆ, ಅಸ್ಸಾಂನ ಸೋನಿತ್ಪುರ್ ಜಿಲ್ಲೆಯ ಪುಲೋಗುರಿಯಲ್ಲಿರುವ ನೇಪಾಳಿ ಕುಟುಂಬವೊಂದರಲ್ಲೇ ಬರೋಬ್ಬರಿ 350 ಮತದಾರರಿದ್ದಾರೆ. ಈ ಮೂಲಕ ಹೆಚ್ಚು ಮತದಾರರಿರುವ ಅತಿದೊಡ್ಡ ಕುಟುಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಅಸ್ಸಾಂ ನ ಈ ಥಾಪಾ ಕುಟುಂಬ ದೇಶದ ಗಮನ ಸೆಳೆದಿದೆ. ದಿವಂಗತ ರಾನ್ಬಹದ್ದೂರ್ ಥಾಪಾ ಅವರ ಕುಟುಂಬ … Continue reading ಬರೋಬ್ಬರಿ 1200 ಜನರಿರುವ ಬಹುದೊಡ್ಡ ಕುಟುಂಬದಲ್ಲಿ 350 ಮತದಾರರು