‘ಹಿಂದೂ ವಿರೋಧಿ’ ಅಸ್ತ್ರ ಝಳಪಿಸಿ ಕಾಂಗ್ರೆಸ್ ವಿರುದ್ಧ ಮೋದಿ ಸಿಡಿಲಬ್ಬರದ ಭಾಷಣ

ಜೈಪುರ,ಆ.23- ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಹನುಮಾನ್ ಚಾಲೀಸಾ ನುಡಿಸುವಂತಿಲ್ಲ. ಜೈಶ್ರೀರಾಮ್ ಎನ್ನುವವರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರಮೋದಿ ಅವರು ಮತ್ತೆ ಕೈ ಪಕ್ಷದ ಮೇಲೆ ಬೆಂಕಿ ಉಗುಳಿದ್ದಾರೆ. ಕರ್ನಾಟಕದ ರಾಜಧಾನಿ ಬೆಂಗಳೂರಿನ ಎಚ್‍ಎಎಲ್ ಬಳಿಯ ಕುಂದಲಹಳ್ಳಿಯ ರಾಮೇಶ್ವರ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಆಡಳಿತ ಇರುವ ಕಡೆ ಬಾಂಬ್ ದಾಳಿಯಾಗುತ್ತದೆ. ಯಾರೊಬ್ಬರಿಗೂ ನೆಮ್ಮದಿಯಾಗಿ ಬದುಕುವ ಗ್ಯಾರಂಟಿ ಇಲ್ಲ ಎಂದು ಕೆಂಡಕಾರಿದರು. ರಾಜಸ್ಥಾನದ ಬನ್ಸ್ವಾರದಲ್ಲಿ ಬಿಜೆಪಿ ಪರ ಪ್ರಚಾರ … Continue reading ‘ಹಿಂದೂ ವಿರೋಧಿ’ ಅಸ್ತ್ರ ಝಳಪಿಸಿ ಕಾಂಗ್ರೆಸ್ ವಿರುದ್ಧ ಮೋದಿ ಸಿಡಿಲಬ್ಬರದ ಭಾಷಣ