ಮೋದಿ ಸ್ಪರ್ಧಿಸಿರುವ ವಾರಣಾಸಿ ಸೇರಿ 57 ಕ್ಷೇತ್ರಗಳಲ್ಲಿ ಇಂದು ಅಂತಿಮ ಹಂತದ ಮತದಾನ

ನವದೆಹಲಿ, ಜೂನ್‌.1-ಇಡೀ ವಿಶ್ವವೇ ಬೆರಗುಕಣ್ಣಿಂದ ನೋಡುತ್ತಿರುವ ಭಾರತದ ಸಾರ್ವತ್ರಿಕ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಮತದಾನ ನಡೆದಿದೆ.ಒ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿರುವ ಉತ್ತರ ಪ್ರದೇಶದ ವಾರಣಾಸಿ ಸೇರಿದಂತೆ 7 ರಾಜ್ಯಗಳಲ್ಲಿ ಚಂಡೀಗಢ ಕೇಂದ್ರಾಡಳಿತ ಪ್ರದೇಶ ಸೇರಿ 57 ಕ್ಷೇತ್ರಗಳಿಗೆ ಮತದಾನ ಶಂತಿಯುತ ನಡೆಯುತ್ತಿದೆ. ಹೊಸ ದಾಖಲೆಯಾಗಿ ಸತತ ಮೂರನೇ ಅವಧಿಗೆ ಪ್ರಧಾನಿ ಸ್ಥಾನದಲ್ಲಿ ನರೇಂದ್ರ ಮೋದಿ ಅವರನ್ನು ಅಲಂಕರಿಸಲು ಬಿಜೆಪಿ ಬರ್ಜರಿ ಪ್ರಚಾರ ನಡೆಸಿದರೆ,ಕಾಂಗ್ರೆಸ್‌‍ ಸಾರಥ್ಯದ ಇಂಡಿ ಒಕ್ಕೂಟ ತಡೆ ಒಡ್ಡಲು ಸಾಕಷ್ಟು … Continue reading ಮೋದಿ ಸ್ಪರ್ಧಿಸಿರುವ ವಾರಣಾಸಿ ಸೇರಿ 57 ಕ್ಷೇತ್ರಗಳಲ್ಲಿ ಇಂದು ಅಂತಿಮ ಹಂತದ ಮತದಾನ