ದಿನಾಂಕ ಘೋಷಣೆ ಮುನ್ನವೇ ರಂಗೇರಿದ ಲೋಕಸಭಾ ರಣಕಣ

ಬೆಂಗಳೂರು,ಮಾ.14- ಲೋಕಸಭಾ ಚುನಾವಣೆ ವೇಳಾಪಟ್ಟಿ ಘೋಷಣೆಗೂ ಮುನ್ನವೇ ಅಭ್ಯರ್ಥಿಗಳ ಹೆಸರುಗಳು ಅಧಿಕೃತವಾಗಿ ಪ್ರಕಟಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಸಮರಾಂಗಣ ಕಾವೇರಲಾರಂಭಿಸಿದೆ. ಕಾಂಗ್ರೆಸ್ ಮಾ.8 ರಂದು 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಅಖಾಡಕ್ಕೆ ಹೆಜ್ಜೆ ಇಟ್ಟಿತ್ತು. ಬಿಜೆಪಿ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನಿನ್ನೆ 20 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿ ರಣಕಹಳೆ ಊದಿದೆ. ಕಾಂಗ್ರೆಸ್ನ 7 ಮಂದಿ ಪ್ರಕಟಿತ ಹುರಿಯಾಳುಗಳಿಗೆ ಬಿಜೆಪಿ ಠಕ್ಕರ್ ನೀಡಿದೆ. ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್ ಎಸ್.ಪಿ. ಮುದ್ದಹನುಮೇಗೌಡರನ್ನು ಕಣಕ್ಕಿಳಿಸಿದರೆ, … Continue reading ದಿನಾಂಕ ಘೋಷಣೆ ಮುನ್ನವೇ ರಂಗೇರಿದ ಲೋಕಸಭಾ ರಣಕಣ