ಭಾರತದ ಮೇಜರ್‌ ರಾಧಿಕಾ ಸೇನ್‌ಗೆ ಪ್ರತಿಷ್ಠಿತ ವಿಶ್ವಸಂಸ್ಥೆ ಮಿಲಿಟರಿ ಅಡ್ವೊಕೇಟ್‌ ಆಫ್‌ ದಿ ಇಯರ್‌ ಪ್ರಶಸ್ತಿ

ವಿಶ್ವಸಂಸ್ಥೆ, ಮೇ 28– ಕಾಂಗೋದಲ್ಲಿ ವಿಶ್ವಸಂಸ್ಥೆಯ ಮಿಷನ್‌ನಲ್ಲಿ ಸೇವೆ ಸಲ್ಲಿಸಿದ ಭಾರತೀಯ ಮಹಿಳಾ ಶಾಂತಿಪಾಲಕಿ ಮೇಜರ್‌ ರಾಧಿಕಾ ಸೇನ್‌ ಅವರಿಗೆ ಪ್ರತಿಷ್ಠಿತ ವರ್ಷದ ಮಿಲಿಟರಿ ಸಾಧಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಸೆಕ್ರೆಟರಿ ಜನರಲ್‌ ಆಂಟೋನಿಯೊ ಗುಟೆರೆಸ್‌‍ ಘೋಷಿಸಿದ್ದಾರೆ. ಮೇ 30 ರಂದು ಯುಎನ್‌ ಶಾಂತಿಪಾಲಕರ ಅಂತರರಾಷ್ಟ್ರೀಯ ದಿನವನ್ನು ಗುರುತಿಸುತ್ತದೆ ಇದೇ ದಿನ ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೋದಲ್ಲಿ ಯುನೈಟೆಡ್‌ ನೇಷನ್‌್ಸಆರ್ಗನೈಸೇಶನ್‌ ಸ್ಟೆಬಿಲೈಸೇಶನ್‌ ಮಿಷನ್‌ನೊಂದಿಗೆ ಸೇವೆ ಸಲ್ಲಿಸಿದ ಮೇಜರ್‌ ರಾಧಿಕಾ ಸೇನ್‌ ಅವರಿಗೆ ಇಲ್ಲಿನ ವಿಶ್ವ ಸಂಸ್ಥೆಯ … Continue reading ಭಾರತದ ಮೇಜರ್‌ ರಾಧಿಕಾ ಸೇನ್‌ಗೆ ಪ್ರತಿಷ್ಠಿತ ವಿಶ್ವಸಂಸ್ಥೆ ಮಿಲಿಟರಿ ಅಡ್ವೊಕೇಟ್‌ ಆಫ್‌ ದಿ ಇಯರ್‌ ಪ್ರಶಸ್ತಿ