70 ವರ್ಷದ ವೃದ್ದೆ ಮೇಲೆ ಅತ್ಯಾಚಾರವೆಸಿಗಿ ಕೊಂದು 2 ದಿನ ಶವದ ಜೊತೆಗಿದ್ದ ಕಾಮುಕ

ಲಾತೂರ್‌,ಆ.27- ಎಪ್ಪತ್ತು ವರ್ಷದ ವೃದ್ಧೆ ಮೇಲೆ ಅತ್ಯಾಚಾರ ನಡೆಸಿ ನಂತರ ಆಕೆಯನ್ನು ಕೊಲೆ ಮಾಡಿದ ಕಾಮುಕನೊಬ್ಬ ಶವದ ಜೊತೆ ಎರಡು ದಿನ ಕಳೆದಿರುವ ಘಟನೆ ಮಹಾರಾಷ್ಟ್ರದ ಲಾತೂರ್‌ನಲ್ಲಿ ನಡೆದಿದೆ. ವೃದ್ದೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ ಶವದೊಂದಿಗೆ ಎರಡು ದಿನ ಕಳೆದ ಕಾಮುಕನನ್ನು 35 ವರ್ಷದ ಮನ್ಸೂರ್‌ ಶೇಕ್‌ ಎಂದು ಗುರುತಿಸಲಾಗಿದೆ. ಔಸಾ ತಹಸಿಲ್‌‍ನ ಭೇಟಾದಲ್ಲಿರುವ 35ವರ್ಷದ ಮನ್ಸೂರ್‌ ಶೇಕ್‌ ಅವರ ಮನೆಯಿಂದ ದುರ್ವಾಸನೆ ಬರಲಾರಂಭಿಸಿದ್ದರಿಂದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆಯಲ್ಲಿ ಮಹಿಳೆ … Continue reading 70 ವರ್ಷದ ವೃದ್ದೆ ಮೇಲೆ ಅತ್ಯಾಚಾರವೆಸಿಗಿ ಕೊಂದು 2 ದಿನ ಶವದ ಜೊತೆಗಿದ್ದ ಕಾಮುಕ