ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ಪರಾರಿಯಾದ ಕಾಮುಕನಿಗಾಗಿ ಶೋಧ

ಬೆಂಗಳೂರು,ಜು.8- ಉದ್ಯಾನನಗರಿ ಬೆಂಗಳೂರು ಇತ್ತೀಚೆಗೆ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದು ಪದೇಪದೇ ಕಂಡು ಬರುತ್ತಿದೆ. ಮಹಿಳೆಯರು ನಿರ್ಭೀತಿಯಿಂದ ಓಡಾಡದಂತಹ ವಾತಾವರಣ ನಿರ್ಮಾಣವಾಗುತ್ತಿದೆ. ನಗರದ ಸಾಂಸ್ಕೃತಿಕ ಹಾಗೂ ಜನನಿಬಿಡ ಪ್ರದೇಶವಾದ ವಿವಿ ಪುರಂನಲ್ಲಿ ಕಾಮುಕನೊಬ್ಬನ ದುರ್ವತನೆ ಹೆಚ್ಚಾಗಿದೆ. ದ್ವಿಚಕ್ರ ವಾಹನದಲ್ಲಿ ಓಡಾಡುತ್ತಾ ಕಾಮುಕನೊಬ್ಬ ವಿವಿಪುರಂ ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿನಿಯರಿಗೆ ತನ್ನ ಖಾಸಗಿ ಅಂಗವನ್ನು ಪ್ರದರ್ಶಿಸಿ ಕಿರುಕುಳ ನೀಡುತ್ತಿದ್ದು, ಇದರಿಂದ ಈ ಭಾಗದಲ್ಲಿ ವಿದ್ಯಾರ್ಥಿನಿಯರು ಓಡಾಡುವುದಕ್ಕೆ ಭಯಭೀತರಾಗಿದ್ದಾರೆ. ಅದರಲ್ಲೂ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದು, ಗುರುತು ಸಿಗದಂತೆ ದುಷ್ಕರ್ಮಿ ಮುಖಕ್ಕೆ … Continue reading ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ಪರಾರಿಯಾದ ಕಾಮುಕನಿಗಾಗಿ ಶೋಧ