ಬಾರ್ಡರ್‌- ಗಾವಸ್ಕರ್‌ ಟೆಸ್ಟ್ ಸರಣಿಗೆ ಮೊಹಮದ್‌ ಶಮಿ ಡೌಟ್

ನವದೆಹಲಿ, ಅ.2- ಭಾರತದ ನೆಲದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಟೂರ್ನಿಯ ನಂತರ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯ ವೇಗಿ ಮೊಹಮದ್‌ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದು ಮತ್ತಷ್ಟು ವಿಳಂಬವಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅನುಭವಿ ವೇಗಿ ಮೊಹಮದ್‌ ಶಮಿ ಅವರು ಪಾದದ ಗಾಯಕ್ಕೆ ತುತ್ತಾಗಿದ್ದು , ಬೆಂಗಳೂರಿನಲ್ಲಿರುವ ಎನ್‌ಸಿಎ ಅಕಾಡೆಮಿಯಲ್ಲಿ ಚೇತರಿಕೆ ಕಾಣುತ್ತಿದ್ದು, ನೆಟ್‌ ಅಭ್ಯಾಸದಲ್ಲೂ ತಮನ್ನು ತೊಡಗಿಸಿಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ಧ ನವೆಂಬರ್ 22 ರಿಂದ ಆಯೋಜನೆ ಗೊಂಡಿ ರುವ ಪ್ರತಿಷ್ಠಿತ ಬಾರ್ಡರ್‌- ಗಾವಸ್ಕರ್‌ ಟೆಸ್ಟ್‌ … Continue reading ಬಾರ್ಡರ್‌- ಗಾವಸ್ಕರ್‌ ಟೆಸ್ಟ್ ಸರಣಿಗೆ ಮೊಹಮದ್‌ ಶಮಿ ಡೌಟ್