15 ಕೋಟಿ ವಂಚನೆ : ಪೊಲೀಸರ ಅತಿಥಿಯಾದ ಧೋನಿ ಮಾಜಿ ಪಾಲುದಾರ ಉದ್ಯಮಿ
ನವದೆಹಲಿ,ಏ.11- ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ಮಾಜಿ ಪಾಲುದಾರ ಉದ್ಯಮಿ ಮಿಹಿರ್ ದಿವಾಕರ್ ಅವರನ್ನು ವಂಚನೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ರಾಂಚಿಯ ಜಿಲ್ಲಾ ನ್ಯಾಯಾಲಯದಲ್ಲಿ ಸೌಮ್ಯಾ ದಾಸ್ ಜೊತೆಗೆ ದಿವಾಕರ್ ವಿರುದ್ಧ ಧೋನಿ ದೂರು ದಾಖಲಿಸಿದ್ದರು. ಅರ್ಕಾ ಸ್ಪೋಟ್ರ್ಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾಗಿರುವ ದಿವಾಕರ್ ಅವರನ್ನು ಜೈಪುರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಲು ಧೋನಿ ಹೆಸರನ್ನು ಅನಧಿಕೃತವಾಗಿ ಬಳಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆಯಾಗಿ ಈ ಬಂಧನವಾಗಿದೆ. … Continue reading 15 ಕೋಟಿ ವಂಚನೆ : ಪೊಲೀಸರ ಅತಿಥಿಯಾದ ಧೋನಿ ಮಾಜಿ ಪಾಲುದಾರ ಉದ್ಯಮಿ
Copy and paste this URL into your WordPress site to embed
Copy and paste this code into your site to embed