ಫೋನ್‍ನಲ್ಲಿ ಜೋರಾಗಿ ಮಾತಾಡಿದ ಮಗನನ್ನು ಕೊಂದ ತಂದೆ

ನಾಗ್ಪುರ, ಮಾ 27- ಫೋನ್‍ನಲ್ಲಿ ಜೋರಾಗಿ ಮಾತನಾಡುವ ವಿಚಾರದಲ್ಲಿ ನಡೆದು ಜಗಳದಲ್ಲಿ ತಂದೆಯೇ ತನ್ನ ಮಗನನ್ನು ಕೊಂದಿರುವ ಘಟನೆ ಪಿಪ್ರಾ ಗ್ರಾಮದಲ್ಲಿ ನಡೆದಿದೆ.ನಾಗ್ಪುರ ನಗರದಿಂದ ಸುಮಾರು 30 ಕಿಮೀ ದೂರದಲ್ಲಿರುವ ಪಿಪ್ರಾ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಘಟನೆಯ ನಂತರ ಆರೋಪಿ ರಾಮರಾವ್ ಕಾಕ್ಡೆಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಕಳೆದ ರಾತ್ರಿ ಜೋರಾಗಿ ಫೋನ್‍ನಲ್ಲಿ ಮಾತನಾಡುತ್ತಿದ್ದ ಮಗ ಸೂರಜ್‍ಗೆ ಸ್ಟೀಲ್(22)ಗೆ ತಂದೆ ರಾಮರಾವ್ ಮೆತ್ತಗೆ ಮಾತಾಡು ಎಂದು ಗದರಿದ್ದಾರೆ.ಇದರಿಂದ ತಂದೆ -ಮಗನ ನಡುವೆ … Continue reading ಫೋನ್‍ನಲ್ಲಿ ಜೋರಾಗಿ ಮಾತಾಡಿದ ಮಗನನ್ನು ಕೊಂದ ತಂದೆ