ತಮಿಳುನಾಡಿನಲ್ಲಿ ಡಿಎಂಕೆಗೆ ಮುಳುವಾದ ಹಿಂದೂ ವಿರೋಧಿ ಧೋರಣೆ

ಚೆನ್ನೈ, ಮೇ 4 (ಪಿಟಿಐ) ಹಿಂದೂಗಳ ಅಪಮಾನವೇ ಆಡಳಿತಾರೂಢ ಡಿಎಂಕೆಗೆ ಮುಳುವಾಯಿತು ಎಂಬ ಮಾತುಗಳು ತಮಿಳುನಾಡಿನಲ್ಲಿ ಕೇಳಿ ಬರುತ್ತಿದೆ. ಪಕ್ಕ ನಾಸ್ತಿಕವಾದಿ ಪಕ್ಷವಾಗಿ ಗುರುತಿಸಿಕೊಂಡಿರುವ ಡಿಎಂಕೆ ಎಂದಿಗೂ ಹಿಂದೂಗಳ ವಿರೋಧ ಕಟ್ಟಿ ಕೊಳ್ಳದೆ ಎಲ್ಲ ಜನಾಂಗದವರನ್ನು ಒಟ್ಟಿಗೆ ಕರೆದೊಯ್ಯುತಿದ್ದ ಪಕ್ಷವಾಗಿತ್ತು. ಆದರೆ, ಇತ್ತಿಚೆಗೆ ಸಿಎಂ ಸ್ಟಾಲಿನ್‌ ಅವರ ಪುತ್ರ ಉದಯ ನಿಧಿಸ್ಟಾಲಿನ್‌ ಅವರು ಹಿಂದೂಗಳ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದರು. ಅವರ ಹೇಳಿಕೆಯನ್ನು ಹಲವಾರು ಹಿಂದೂ ಪರ ಸಂಘಟನೆಗಳು ಖಂಡಿಸಿದ್ದರೂ ಅವರು ಕ್ಷಮೆ ಕೇಳಲು ಹಿಂದೇಟು ಹಾಕಿದ್ದೇ … Continue reading ತಮಿಳುನಾಡಿನಲ್ಲಿ ಡಿಎಂಕೆಗೆ ಮುಳುವಾದ ಹಿಂದೂ ವಿರೋಧಿ ಧೋರಣೆ