ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರ : ಸುವೆಂದು ಸಿಎಂ ಆಗುವುದು ಬಹುತೇಕ ಖಚಿತ

ನವದೆಹಲಿ,ಮೇ 4- ಹದಿನೈದು ವರ್ಷದ ನಂತರ ಇತಿಹಾಸ ಸೃಷ್ಟಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದಿರುವ ಪಶ್ಚಿಮ ಬಂಗಾಳದ ಸುವೆಂದು ಅಧಿಕಾರಿಯವರು ಮುಂದಿನ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯ ಬಲಗೈ ಬಂಟನಂತಿದ್ದ ಸುವೆಂದು ಅಧಿಕಾರಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಟಿಎಂಸಿಗೆ ಗುಡ್‌ಬೈ ಹೇಳಿ ಬಿಜೆಪಿಗೆ ಬಂದಿದ್ದು ಇತಿಹಾಸ. ಹಾಲಿ ನಂದಿಗ್ರಾಮದ ಶಾಸಕರಾಗಿದ್ದ ಅವರು ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಟಿಎಂಸಿ ವಿರುದ್ಧ ಹೋರಾಟ ನಡೆಸಿ ಬಂಗಾಳದಲ್ಲಿ ಬಿಜೆಪಿಗೆ ಒಂದಿಷ್ಟು ನೆಲೆ ಊರುವಲ್ಲಿ ಇವರ ಪಾತ್ರವನ್ನು … Continue reading ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರ : ಸುವೆಂದು ಸಿಎಂ ಆಗುವುದು ಬಹುತೇಕ ಖಚಿತ