ಬಂಗಾಳದಲ್ಲಿ ಶ್ಯಾಮ ಪ್ರಸಾದ್‌ ಮುಖರ್ಜಿ ಕನಸು ನನಸಾಗಿಸಿದ ಬಿಜೆಪಿ

ನವದೆಹಲಿ,ಮೇ.4- ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿರುವುದು ಕೇವಲ ರಾಜಕೀಯ ಫಲಿತಾಂಶವಲ್ಲ,ಇದು ಹಿಂದುತ್ವದ ಪ್ರಮುಖ ನಾಯಕರು ಆದ ಮತ್ತು ಜನಸಂಘ ಸ್ಥಾಪಕ ಶಾಂಪ್ರಕಾಶ್‌ ಮುಖರ್ಜಿ ಅವರಿಗೆ ಅಟಲ್‌ ಬಿಗಾರಿ ವಾಜಪೇಯಿ ಅವರ ನೆನೆಯುವ ಹೆಮೆ ತರುವ ಕ್ಷಣವಾಗಿದೆ. ಬಂಗಾಳದಲ್ಲಿ ಬಿಜೆಪಿಗೆ ಹಿಂದೆ ನೆಲೆಯೂರಲು ಆಗದಿರುವುದು ವಾಜಪೇಯಿ ಅವರಿಗೆ ಸದಾ ಚಿಂತೆಯಾಗಿತ್ತು. ಏಕೆಂದರೆ ಇದೇ ಬಂಗಾಳವೇ ಶ್ಯಾಮ ಪ್ರಸಾದ್‌ ಮುಖರ್ಜಿ ಅವರ ನೆಲೆಯಾಗಿದ್ದು, ಅವರು ಬಿಜೆಪಿಯ ಉದ್ಭವದಲ್ಲಿ ಪ್ರಮುಖ ಪಾತ್ರವಹಿಸಿದ ಚಿಂತಕನಾಗಿದ್ದರು. ಬಂಗಾಳದಲ್ಲಿ ಬಿಜೆಪಿಯ ಈ ಗೆಲುವು ದೀರ್ಘಕಾಲದ … Continue reading ಬಂಗಾಳದಲ್ಲಿ ಶ್ಯಾಮ ಪ್ರಸಾದ್‌ ಮುಖರ್ಜಿ ಕನಸು ನನಸಾಗಿಸಿದ ಬಿಜೆಪಿ