ವಿತ್ತೀಯ ಕೊರತೆ 4.3ರ ಮಿತಿ : ನಿರ್ಮಲಾ ವಿಶ್ವಾಸ

ನವದೆಹಲಿ,ಫೆ.1- ಜಾಗತಿಕ , ಆರ್ಥಿಕ ಕುಸಿತ ಹಾಗೂ ಕೋವಿಡ್‌ನಂತಹ ಕಾರಣಗಳಿಂದಾಗಿ ಹಳಿತಪ್ಪಿದ ಆರ್ಥಿಕತೆಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಕ್ರಮೇಣ ಸರಿಯಾದ ಹಾದಿಗೆ ತರುವ ಪ್ರಯತ್ನ ಮಾಡಿದ್ದು, ಮುಂದಿನ ವರ್ಷದ ವಿತ್ತೀಯ ಕೊರತೆ ಶೇ.4.3ರ ಮಿತಿಯಲ್ಲಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2026-27ನೇ ಸಾಲಿಗೆ 53.5 ಲಕ್ಷ ಕೋಟಿ ರೂ.ಗಳ ಬಜೆಟ್‌ ಮಂಡನೆ ಮಾಡಿರುವ ನಿರ್ಮಲಾ ಸೀತಾರಾಮನ್‌ ಅವರು ವಿತ್ತೀಯ ಕೊರತೆಯನ್ನು ಕಳೆದ ವರ್ಷಕ್ಕಿಂತಲೂ ಶೇ.0.1ರಷ್ಟು ನಿಯಂತ್ರಣದಲ್ಲಿ ಇಡುವುದಾಗಿ ತಿಳಿಸಿದ್ದಾರೆ. ಪ್ರಸ್ತಕ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆ ಶೇ.4.4ರಷ್ಟಾಗುವ … Continue reading ವಿತ್ತೀಯ ಕೊರತೆ 4.3ರ ಮಿತಿ : ನಿರ್ಮಲಾ ವಿಶ್ವಾಸ