ತಮಿಳುನಾಡಿನಲ್ಲಿ ರಾಜಕೀಯಕ್ಕೂ ಚಿತ್ರರಂಗಕ್ಕೂ ಬಿಡದ ನಂಟು
ಬೆಂಗಳೂರು, ಮೇ4-ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶಗಳು ಪ್ರಕಟವಾಗುತ್ತಿದ್ದು, ತಮಿಳುನಾಡಿನಲ್ಲಿ ನಟ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಅಧಿಕಾರದ ಹೊಸ್ತಿಲಿಗೆ ಬಂದು ನಿಂತಿದೆ. ಅತ್ಯಲ್ಪ ಕಾಲದಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿ ಅಧಿಕಾರ ಗದ್ದುಗೆ ಏರಿದ ಅಪೂರ್ವ ಉದಾಹರಣೆ ಇದಾಗಿದ್ದು, ಎಂಜಿಆರ್, ಜಯಲಲಿತಾ, ಎನ್‌ಟಿಆರ್ ನಂತರ ದಕ್ಷಿಣ ಭಾರತದಲ್ಲಿ ಚಲನಚಿತ್ರ ನಟರೊಬ್ಬರು ಮಾಡಿ ಕಮಾಲ್ ಆಗಿದೆ. ಆಧುನಿಕ ತಮಿಳುನಾಡಿನ ಇತಿಹಾಸವನ್ನೊಮೆ ಅವಲೋಕಿಸಿದರೆ, ಹೆಚ್ಚಿನ ಅವಧಿಗೆ ಚಿತ್ರರಂಗದವರೇ ಆಡಳಿತ ನಡೆಸಿರುವುದು ಗೋಚರಿಸುತ್ತದೆ. ಅಣ್ಣಾದೊರೈ ಅವರಿಂದ ಆರಂಭವಾದ … Continue reading ತಮಿಳುನಾಡಿನಲ್ಲಿ ರಾಜಕೀಯಕ್ಕೂ ಚಿತ್ರರಂಗಕ್ಕೂ ಬಿಡದ ನಂಟು
Copy and paste this URL into your WordPress site to embed
Copy and paste this code into your site to embed