ಯುವಶಕ್ತಿ ಕೇಂದ್ರೀಕರಣ, ಮಹಿಳಾ ಸಬಲೀಕರಣ, ತೆರಿಗೆ ರಹಿತ ಬಜೆಟ್‌

ನವದೆಹಲಿ,ಫೆ.1- ಬೆಲೆ ಏರಿಕೆಯಿಂದ ಬಳಲಿದ್ದ ದೇಶದ ಜನತೆಗೆ ಯಾವುದೇ ಹೊಸ ತೆರಿಗೆಯನ್ನು ವಿಧಿಸದೆ, ಮದ್ಯಪಾನ, ಸಿಗರೇಟ್‌, ಪಾನ್‌ಮಸಾಲ ದರ ಹೆಚ್ಚಿಸಿ, ಪಾದರಕ್ಷೆ, ಕ್ಯಾನ್ಸರ್‌ ಔಷಧಿಗಳ ಬೆಲೆ ಇಳಿಕೆ ಮಾಡಿ ಅನ್ನದಾತರ ಆದಾಯ ದ್ವಿಗುಣಕ್ಕೆ ಒತ್ತು ಕೊಟ್ಟು ಎಲ್ಲರನ್ನೊಳಗೊಂಡ ಸಮತೋಲನದ 2026-27ನೇ ಸಾಲಿನ ಬಜೆಟ್‌ ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಯಲ್ಲಿ ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಈ ಬಾರಿಯೂ ತೆರಿಗೆಯನ್ನು ಹೆಚ್ಚಿಸದೆ ದೇಶವಾಸಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ. 1 ಗಂಟೆ 26 ನಿಮಿಷಗಳ … Continue reading ಯುವಶಕ್ತಿ ಕೇಂದ್ರೀಕರಣ, ಮಹಿಳಾ ಸಬಲೀಕರಣ, ತೆರಿಗೆ ರಹಿತ ಬಜೆಟ್‌