ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಪೂಜಾರಿಗೆ ಜೈಲು

ಭುವನೇಶ್ವರ್, ಮಾ 19 (ಪಿಟಿಐ) : ವಿದೇಶಿ ಮಹಿಳಾ ಪ್ರವಾಸಿಗರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಒಡಿಶಾದ ರಾಜಧಾನಿಯಲ್ಲಿರುವ ಲಿಂಗರಾಜ ದೇವಸ್ಥಾನದ ಸೇವಾಯತ್ (ಪೂಜಾರಿ)ಗೆ ನ್ಯಾಯಾಲಯವು 18 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯವು ಅಪರಾಧ ನಡೆದ ನಾಲ್ಕು ವಾರಗಳಲ್ಲಿ ಈ ಮಹತ್ವದ ತೀರ್ಪು ಪ್ರಕಟಿಸಿದೆ. ಫೆಬ್ರವರಿ 19 ರಂದು ಇಲ್ಲಿನ 11ನೇ ಶತಮಾನದ ಲಿಂಗರಾಜ ದೇವಸ್ಥಾನದ ಬಳಿ ಒಂಟಿಯಾಗಿ ತಿರುಗಾಡುತ್ತಿದ್ದ ಸ್ವೀಡನ್ ಪ್ರವಾಸಿ ಮಹಿಳೆಗೆ ಕುಂದನ್ ಮಹಾಪಾತ್ರ ಎಂಬಾತ ಲೈಂಗಿಕ … Continue reading ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಪೂಜಾರಿಗೆ ಜೈಲು