40 ವರ್ಷಗಳ ನಂತರ ಆಸ್ಟ್ರಿಯಾಗೆ ಭಾರತದ ಪ್ರಧಾನಿ ಭೇಟಿ

ನವದೆಹಲಿ,ಜು.10– ನಲವತ್ತು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಸ್ಟ್ರಿಯಾಕ್ಕೆ ಆಗಮಿಸಿದ್ದಾರೆ. ಮಹತ್ವದ ರಷ್ಯಾ ಭೇಟಿಯನ್ನು ಮುಗಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಸಂಜೆ ಆಸ್ಟ್ರಿಯಾ ತಲುಪಿದ್ದಾರೆ. 40 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಭೇಟಿ ನೀಡಿದ್ದರೂ ಹೊರತುಪಡಿಸಿದರೆ ಇದುವರೆಗೂ ಯಾವೊಬ್ಬ ಪ್ರಧಾನಮಂತ್ರಿಗಳು ಆಸ್ಟ್ರಿಯಾಗೆ ಭೇಟಿ ನೀಡಿರಲಿಲ್ಲ. ವಿಯೆನ್ನಾದಲ್ಲಿ ತಂಗಿರುವ ಪ್ರಧಾನಿ ಮೋದಿ ಅವರು ಆಸ್ಟ್ರಿಯಾದ ಅಧ್ಯಕ್ಷ ಅಲೆಕ್ಸಾಂಡರ್‌ ವ್ಯಾನ್‌ ಡೆರ್‌ ಬೆಲ್ಲೆನ್‌ ಅವರನ್ನು ಭೇಟಿ … Continue reading 40 ವರ್ಷಗಳ ನಂತರ ಆಸ್ಟ್ರಿಯಾಗೆ ಭಾರತದ ಪ್ರಧಾನಿ ಭೇಟಿ