ಕಾಶಿ ಕುರಿತು ಪ್ರಧಾನಿ ಮೋದಿ ಭಾವನಾತ್ಮಕ ಪೋಸ್ಟ್‌

ಲಕ್ನೋ,ಮೇ14-ನಾನೇನೂ ಇಲ್ಲಿಗೆ ಬಂದಿಲ್ಲ, ಯಾರೂ ನನ್ನನ್ನು ಕಳುಹಿಸಿಲ್ಲ, ಗಂಗಾಮಾತೆ ನನ್ನನ್ನು ಕರೆದಿದ್ದಾರೆ ಎಂದು ಪ್ರಧಾನಿ ನರೇಂದ್ರಮೋದಿ ಅವರು ಹಿಂದಿಯಲ್ಲಿ ಭಾವನಾತ್ಮಕ ಪೋಸ್ಟ್‌ ಮಾಡಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ನಾ ಮೈ ಯಹ ಆಯಾ ಹೂಂ, ನಾ ಮುಝೆ ಕಿಸಿ ನೇ ಭೇಜಾ ಹೈ, ಮುಜೇ ತೋ ಮಾ ಗಂಗಾ ನೇ ಬುಲಾಯಾ ಹೈ ಎಂದು ಹೇಳಿದ್ದಾರೆ. ಕಾಶಿಯೊಂದಿಗಿನ ತಮ್ಮ ಸಂಬಂಧವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಈ ಸಂಬಂಧ ಕೇವಲ … Continue reading ಕಾಶಿ ಕುರಿತು ಪ್ರಧಾನಿ ಮೋದಿ ಭಾವನಾತ್ಮಕ ಪೋಸ್ಟ್‌